Saturday, May 24, 2025

Favourite Colour

     When someone asks what my favourite colour is, I go blank not knowing what to answer. Not that I don’t have one but my favourite colour is; icy blue with a hint of darker shade the sky turns on a summer evening; it is the hues of orange and purple painted on sky when sun goes down on a chilly winter evening; the green that tender tamarind leaves turn on the dark background of its bark on arrival of first rain of the year; it is silver of June’s cumulus clouds; golden that orange sun brush on the edges of clouds; it is the shade of blush sky applies on each passing moment during a sunset; it's the brown of my mom's saree; pink of water lilies; purple of button chrysanthemums; pale blue of forget me nots and red of a rose. I cannot say all these when someone asks me my favourite colour. So I say it’s White.

Saturday, May 3, 2025

ಸೂರ್ಯಾಸ್ತ!

ಹೊರಟನು ದಿವಾಕರನು
ಮುಂಜಾನೆಯಿಂದ ಹಂಬಲಿಸುತ್ತಿದ್ದ 
ದಿಗಂತದೊಂದಿಗಿನ ತನ್ನ ಮಿಲನಕೆ,
ಹೊರಟನು ದಿನಕರನು
ಮನೋಹರವಾದ ಸಾಗರ ಸಂಗಮಕೆ,
ತನ್ನನ್ನು ತಡೆದ ಮೇಘಗಳಿಗೆ 
ತನ್ನ ಕಿರಣಗಳ ಮುತ್ತನಿತ್ತು,
ಆಗಸಕೆ ತನ್ನ ರಂಗನ್ನು 
ಉಡುಗೊರೆಯಾಗಿ ಕೊಟ್ಟು,
ಹೊರಟನು ರವಿಯು
ದಿಗಂತದೊಂದಿಗಿನ ತನ್ನ ಮಿಲನಕೆ.

ನೀಡುತಿಹವು ವಿದಾಯವ
ಗಿಡ ಮರ ತಂಗಾಳಿ ಹಕ್ಕಿಗಳು.
ಹಕ್ಕಿಗಳು ತಮ್ಮ ಸುಮಧುರ ಕಂಠದಿಂದ 
ನಿನಾದ ಹೊರಡಿಸುತ್ತಾ,
ತಂಗಾಳಿಯು ತನ್ನ ತಂಪಾದ ಬಾಹುಗಳ
ಸಿಹಿ ಅಪ್ಪುಗೆಯ ನೀಡುತ್ತಾ ,
ಗಿಡ ಮರ ಬಳ್ಳಿಗಳು ಹಕ್ಕಿಗಳ 
ಕಲರವಕೆ ತಲೆದೂಗುತ್ತಾ.

ಹೊರಟನು ಸಾಗರಸಖನು  
ದಿಗಂತದೊಂದಿಗಿನ ತನ್ನ ಮಿಲನಕೆ
ನೋಡುಗನ ಕಣ್ಣಿಗೆ ರಸದೌತಣವನ್ನು ನೀಡುತ್ತಾ,
ಜಗ ಬೆಳಗೋ ಅವನ ಜವಾಬ್ದಾರಿಯನ್ನು
ಅನುಸೂಯಸುತನಿಗೆ ವಹಿಸುತ್ತಾ,
ತನ್ನ ಕೆಲಸಕ್ಕೆ ಅತಿ ಶೀಘ್ರವಾಗಿ
ಹಾಜರಾಗುವೆನೆಂದು ಆಣೆ ಮಾಡುತ್ತಾ.

ಅದೆಷ್ಟು ವಿಸ್ಮಯ ಸೂರ್ಯಾಸ್ತ!!!

ಪತ್ನಿಗಾಗಿ ಪ್ರಾಣ ನೀಡಿದ ಪತಿಗಳೆಷ್ಟು?

ಅಗ್ನಿಪರೀಕ್ಷೆ ಕೇವಲ ಸೀತೆಗೇಕೆ? ಪತಿಯೇ ಪರದೈವ ಎಂದು ಹೇಳಿದವರಾರು? ಎಲ್ಲಾ ಹೆಣ್ಣು ಮಕ್ಕಳು ಮೂಕರಾಗಿ ಅದನ್ನು ಪಾಲಿಸಿದರೇಕೆ? ತನ್ನನ್ನು ಹಿಂಸಿಸುವ ಪತಿಯ ಕಾಟಗಳನ್ನು ಅವಳು ಸಹಿಸಿಕೊಳ್ಳುವಳೇಕೆ? ಗಂಡನಿಗೆ ಹಿಂದಿರುಗಿ ಮಾತನಾಡದೆ ಮೂಕಿಯಾಗುವಳೇಕೆ? 
        ಹೊಂದಿಕೊಳ್ಳುವ ಕೆಲಸ ಕೇವಲ ಅವಳದೇಕೆ? ಸಮಾಜವು ಹಾಕಿದ ಚೌಕಟ್ಟಿನಲ್ಲಿ ಅವಳು ಬದುಕಬೇಕು ಏಕೆ? ಹೆಣ್ಣು ಮುಂದೆ ಬರಬೇಕು, ಸ್ವತಂತ್ರಳಾಗಬೇಕೆಂದು ಭಾಷಣ ಮಾಡುವವರು, ಹೆಣ್ಣು ಧ್ವನಿ ಎತ್ತಿದಾಗ ಅವಳ ಬಾಯಿ ಮುಚ್ಚುವರೇಕೆ? ಅವಳ ಕೂಗಿಗೆ ಲೋಕ ಕಿವಿ ಕಳೆದುಕೊಳ್ಳುವುದೇಕೆ? ಅವಳ ಮೇಲೆ ಇಲ್ಲಸಲ್ಲದ ಆರೋಪಗಳೇಕೆ? ಹೆಣ್ಣಿನ ಅಂದ ಆರಾಧಿಸುವ ಸಮಾಜ, ಅವಳು ತನ್ನ ಇಚ್ಛೆಯ ಉಡುಗೆ ತೊಟ್ಟರೆ ದೂಷಿಸುವುದೇಕೆ? ಮುಳ್ಳೇ ಬಟ್ಟೆಯ ಹರಿದರೂ, ಆರೋಪ ಮಾತ್ರ ಬಟ್ಟೆಗೇಕೆ?  
        ತನ್ನ ಇಷ್ಟದ ಬದುಕು ಕಟ್ಟಿಕೊಳ್ಳುವ ಸ್ವತಂತ್ರ ಅವಳಿಗಿಲ್ಲವೇಕೆ? ಅವಳು ಶಕ್ತಿಯೆಂಬುದು ಅವಳಿಗೆ ಅರಿವಿಲ್ಲವೇಕೆ? ಅವಳು ತ್ಯಾಗಮಯಿಯೇಕೆ? ಯಾವುದು ನ್ಯಾಯ?
ಸಾವಿರಾರು ಪತ್ನಿಯರು ತಮ್ಮ ಪತಿಯರಿಗಾಗಿ ಅಗ್ನಿಗೆ ತಮ್ಮ ಪ್ರಾಣ ನೀಡಿದರೇಕೆ? ಪಾಂಡವರ ಕೌರವರ ಕಿತ್ತಾಟಕ್ಕೆ ದ್ರೌಪದಿ ಮಾನ ಕಳೆದುಕೊಂಡಳೇಕೆ? ಪತ್ನಿಯನ್ನು ದೂಷಿಸಿ ಅಗ್ನಿಪರೀಕ್ಷೆ , ವನವಾಸಕ್ಕೆ ದೂಡಿದ ರಾಮನಿಗೆ ಗುಡಿಯ ವಾಸವೇಕೆ? ಪರೀಕ್ಷೆಗೊಳಗಾದ ಸೀತೆ ಭೂಮಿ ಪಾಲಾದಳೇಕೆ? ಪತಿಗಾಗಿ ಪ್ರಾಣ ತೊರೆದ ಮಡದಿಯರೆಷ್ಟು? 
ಪತ್ನಿಗಾಗಿ ಪ್ರಾಣ ನೀಡಿದ ಪತಿಗಳೆಷ್ಟು?

Wednesday, January 1, 2025

A thousand splendid suns

Have you ever come across a book that's both heartbreaking to keep reading and impossible to put down? A Thousand Splendid Suns is one of those rare books that tugs at your heartstrings, leaving you in tears every few pages.

The novel beautifully portrays the intertwined lives of Mariam and Laila, two women from vastly different backgrounds who come together under the oppressive circumstances of a patriarchal society and the chaos of war-torn Afghanistan.

Mariam, born an illegitimate child and enduring a life of rejection and hardship, eventually crosses paths with Laila, a bright and spirited young woman whose life is torn apart by war. Though initially at odds, they find solace, strength, and love in one another, forming a profound sisterhood.

Their bond flourishes amidst the turmoil of the 1970s-2000s, during the Soviet invasion, civil war, and the rise of the Taliban. Their relationship exemplifies resilience, sacrifice, and the enduring power of human connection even in the face of unimaginable suffering.

This book had me staring at the ceiling late at night, wondering what it is that drives people to keep going.

and the answer was clear and simple - HOPE.

Saturday, October 19, 2024

The Palace of Illusions

The palace which was magic, the palace which was hypnotic, enthralling, enchanting, the palace which was Pandavas' (Draupadi's) prized possession, their Home, their Pride.
Experience of reading Mahabharata in the third eye POV was captivating but reading Mahabharata through Draupadi's eyes was a whole new ride. 
The girl who knew she had a role to play but did not know how, never imagined she would be the cause of something everlasting in the pages of the history. She hid nothing, her emotions, her pride, her anger, her disgust, her admiration, her hatred, her jealousy, her envy, her love except for her yearning for even just a glance from the pair of forbidden eyes. 
Her journey from being a clueless girl within the walls of palace of her father to being the QUEEN she was is phenomenal. 
Mahabharata is one such story I would love to read and hear countless times with hundreds of POVs and never be bored of it.
I wonder what this book would teach me when I return to it when I am a bit older and a bit wiser.
I would sell my soul to read Mahabharata with Karna's point of view, what about you?